ಕುಂದಾಪುರ ತಾಲೂಕು ಯುವ ಬಂಟರ ಸಂಘ https://youthbuntskundapur.com/ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧಿಕೃತ ಜಾಲತಾಣ Thu, 30 Dec 2021 04:59:08 +0000 en-US hourly 1 https://wordpress.org/?v=6.5.5 https://i0.wp.com/youthbuntskundapur.com/wp-content/uploads/2017/08/cropped-logo-favicon.png?fit=32%2C32&ssl=1 ಕುಂದಾಪುರ ತಾಲೂಕು ಯುವ ಬಂಟರ ಸಂಘ https://youthbuntskundapur.com/ 32 32 133941198 ವಿದ್ಯಾರ್ಥಿನಿ ಸಿಂಚನ ಹಾಲಾಡಿಗೆ ಸಂಘದ ವತಿಯಿಂದ ಆರ್ಥಿಕ ನೆರವು https://youthbuntskundapur.com/2021/12/30/vidhyarthini-sinchana-haladi/ Thu, 30 Dec 2021 04:54:15 +0000 https://youthbuntskundapur.com/?p=769 ತಂದೆ ತಾಯಿ ಇಲ್ಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದ ವಿದ್ಯಾರ್ಥಿನಿ ಸಿಂಚನ ಹಾಲಾಡಿ, ಅವಳಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ನಮ್ಮ ಸಮಾಜದ ಹೆಮ್ಮೆಯ ದಾನಿಗಳ ನೆರವಿನಿಂದ ನಾವು ಸುಮಾರು ಎಂಟು ವರ್ಷಗಳಿಂದ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದೇವೆ ನಮ್ಮೆಲ್ಲ ದಾನಿಗಳಿಗೆ ಸಂಘದ ಪರವಾಗಿ ಧನ್ಯವಾದಗಳು.

The post ವಿದ್ಯಾರ್ಥಿನಿ ಸಿಂಚನ ಹಾಲಾಡಿಗೆ ಸಂಘದ ವತಿಯಿಂದ ಆರ್ಥಿಕ ನೆರವು appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

ತಂದೆ ತಾಯಿ ಇಲ್ಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದ ವಿದ್ಯಾರ್ಥಿನಿ ಸಿಂಚನ ಹಾಲಾಡಿ, ಅವಳಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ನಮ್ಮ ಸಮಾಜದ ಹೆಮ್ಮೆಯ ದಾನಿಗಳ ನೆರವಿನಿಂದ ನಾವು ಸುಮಾರು ಎಂಟು ವರ್ಷಗಳಿಂದ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದೇವೆ ನಮ್ಮೆಲ್ಲ ದಾನಿಗಳಿಗೆ ಸಂಘದ ಪರವಾಗಿ ಧನ್ಯವಾದಗಳು.

The post ವಿದ್ಯಾರ್ಥಿನಿ ಸಿಂಚನ ಹಾಲಾಡಿಗೆ ಸಂಘದ ವತಿಯಿಂದ ಆರ್ಥಿಕ ನೆರವು appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
769
Scholarship Distribution Program 2021 – Invitation https://youthbuntskundapur.com/2021/12/21/scholarship-distribution-program-2021-invitation/ Tue, 21 Dec 2021 06:14:39 +0000 https://youthbuntskundapur.com/?p=758 The post Scholarship Distribution Program 2021 – Invitation appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

The post Scholarship Distribution Program 2021 – Invitation appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
758
ಮಗುವಿನ ಶಸ್ತ್ರ ಚಿಕಿತ್ಸೆಗೆ ಸಂಘದ ವತಿಯಿಂದ ದೇಣಿಗೆ https://youthbuntskundapur.com/2021/08/24/maguvina-shastra-chikisse/ https://youthbuntskundapur.com/2021/08/24/maguvina-shastra-chikisse/#respond Tue, 24 Aug 2021 05:28:08 +0000 https://youthbuntskundapur.com/?p=698 ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸಂಘದ ಮಹಾ ಪೋಷಕರಾದ ಕೈಲಾಡಿ ಚಂದ್ರಶೇಖರ ಶೆಟ್ಟಿಯವರ ಮನವಿ ಮೇರೆಗೆ ಬೈಂದೂರ್ ತಾಲೂಕಿನ ಗೊಳಿಹೊಳೆ ನಿವಾಸಿ ಮಂಜುನಾಥ ನಾಯ್ಕ್ ಆವರ ಐದು ವರ್ಷದ ಮಗುವಿನ ಶಸ್ತ್ರ ಚಿಕಿತ್ಸೆಗೆ ನಮ್ಮ ಸಂಘದ ವತಿಯಿಂದ 10000 ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಲ. ಉದಯ ಶೆಟ್ಟಿ ಮಚ್ಚಟ್ಟು ನೀಡಿದರು.

The post ಮಗುವಿನ ಶಸ್ತ್ರ ಚಿಕಿತ್ಸೆಗೆ ಸಂಘದ ವತಿಯಿಂದ ದೇಣಿಗೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸಂಘದ ಮಹಾ ಪೋಷಕರಾದ ಕೈಲಾಡಿ ಚಂದ್ರಶೇಖರ ಶೆಟ್ಟಿಯವರ ಮನವಿ ಮೇರೆಗೆ ಬೈಂದೂರ್ ತಾಲೂಕಿನ ಗೊಳಿಹೊಳೆ ನಿವಾಸಿ ಮಂಜುನಾಥ ನಾಯ್ಕ್ ಆವರ ಐದು ವರ್ಷದ ಮಗುವಿನ ಶಸ್ತ್ರ ಚಿಕಿತ್ಸೆಗೆ ನಮ್ಮ ಸಂಘದ ವತಿಯಿಂದ 10000 ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಲ. ಉದಯ ಶೆಟ್ಟಿ ಮಚ್ಚಟ್ಟು ನೀಡಿದರು.

The post ಮಗುವಿನ ಶಸ್ತ್ರ ಚಿಕಿತ್ಸೆಗೆ ಸಂಘದ ವತಿಯಿಂದ ದೇಣಿಗೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/08/24/maguvina-shastra-chikisse/feed/ 0 698
ವಾಹಿನಿಯೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ: ಸಂಘದ ವತಿಯಿಂದ ಪೊಲೀಸ್ ಅಧಿಕಾರಿಗೆ ಮನವಿ https://youthbuntskundapur.com/2021/07/03/rakshith-shetty-issue/ https://youthbuntskundapur.com/2021/07/03/rakshith-shetty-issue/#respond Sat, 03 Jul 2021 09:07:43 +0000 https://youthbuntskundapur.com/?p=692 ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ “ರಕ್ಷಿತ್ ಶೆಟ್ಟಿ” ಅವರ ಬಗ್ಗೆ ವಾಹಿನಿಯೊಂದರಲ್ಲಿ ವರದಿಯಾದ “ಸಿನಿ ಅಡ್ಡ” ಎನ್ನುವ ಬೇಜವಾಬ್ದಾರಿತನದ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ. ಆದ್ದರಿಂದ ಇಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಕುಂದಾಪುರ…

The post ವಾಹಿನಿಯೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ: ಸಂಘದ ವತಿಯಿಂದ ಪೊಲೀಸ್ ಅಧಿಕಾರಿಗೆ ಮನವಿ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ “ರಕ್ಷಿತ್ ಶೆಟ್ಟಿ” ಅವರ ಬಗ್ಗೆ ವಾಹಿನಿಯೊಂದರಲ್ಲಿ ವರದಿಯಾದ “ಸಿನಿ ಅಡ್ಡ” ಎನ್ನುವ ಬೇಜವಾಬ್ದಾರಿತನದ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ.

ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ. ಆದ್ದರಿಂದ ಇಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಕುಂದಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ಕಂಪ್ಲೇಂಟನ್ನು ಈ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ನೀಡಲಾಗಿದೆ.

ಈ ಸಿನಿ ಅಡ್ಡ ಎನ್ನುವ ಬೇಜವಾಬ್ದಾರಿತನದ ಕಾರ್ಯಕ್ರಮವನ್ನು ಆಯೋಜಿಸಿದವರು ಯಾರೇ ಆಗಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿಕೊಳ್ಳಲಾಯಿತು.

ಕುಂದಾಪುರ ಪೊಲೀಸ್ ಠಾಣೆಯ ಡಿ‌.ಎಸ್.ಪಿ ಶ್ರೀಕಾಂತ್ ಅವರಿಗೆ ಬಂಟರ ಸಂಘದ ಅಧ್ಯಕ್ಷರು ಮತ್ತು ಅವರ ತಂಡ ಮನವಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸಂತೋಷ್ ಶೆಟ್ಟಿ, ಸದಸ್ಯರಾದ ಭರತ್ ಶೆಟ್ಟಿ, ಸಚಿನ್ ಶೆಟ್ಟಿ ವಕ್ವಾಡಿ, ರೋಶನ್ ಶೆಟ್ಟಿ, ಮಹೇಂದರ್ ಶೆಟ್ಟಿ ಉಪಸ್ಥಿತರಿದ್ದರು.

The post ವಾಹಿನಿಯೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ: ಸಂಘದ ವತಿಯಿಂದ ಪೊಲೀಸ್ ಅಧಿಕಾರಿಗೆ ಮನವಿ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/07/03/rakshith-shetty-issue/feed/ 0 692
ಶ್ರೀ ಕಂದಾವರ ಸತೀಶ್ ಶೆಟ್ಟಿ ಅವರಿಂದ ಒಂದು ಲಕ್ಷ ರೂಪಾಯಿ ಠೇವಣಿ https://youthbuntskundapur.com/2021/06/26/%e0%b2%b6%e0%b3%8d%e0%b2%b0%e0%b3%80-%e0%b2%95%e0%b2%82%e0%b2%a6%e0%b2%be%e0%b2%b5%e0%b2%b0-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf/ https://youthbuntskundapur.com/2021/06/26/%e0%b2%b6%e0%b3%8d%e0%b2%b0%e0%b3%80-%e0%b2%95%e0%b2%82%e0%b2%a6%e0%b2%be%e0%b2%b5%e0%b2%b0-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf/#respond Sat, 26 Jun 2021 06:25:49 +0000 https://youthbuntskundapur.com/?p=672 ದಿ.ಎಂ.ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಕರಣಾ ಪ್ರಗತಿಪರ ಕೃಷಿ ಪ್ರಶಸ್ತಿ: ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅವರ ಮಗ ಶ್ರೀ ಕಂದಾವರ ಸತೀಶ್ ಶೆಟ್ಟಿ B.E.(Mech), MS(Energy) ಮಣಿಪಾಲ ಇವರು ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿರುತ್ತಾರೆ.    

The post ಶ್ರೀ ಕಂದಾವರ ಸತೀಶ್ ಶೆಟ್ಟಿ ಅವರಿಂದ ಒಂದು ಲಕ್ಷ ರೂಪಾಯಿ ಠೇವಣಿ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

ದಿ.ಎಂ.ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಕರಣಾ ಪ್ರಗತಿಪರ ಕೃಷಿ ಪ್ರಶಸ್ತಿ: ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅವರ ಮಗ ಶ್ರೀ ಕಂದಾವರ ಸತೀಶ್ ಶೆಟ್ಟಿ B.E.(Mech), MS(Energy) ಮಣಿಪಾಲ ಇವರು ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿರುತ್ತಾರೆ.

 

 

The post ಶ್ರೀ ಕಂದಾವರ ಸತೀಶ್ ಶೆಟ್ಟಿ ಅವರಿಂದ ಒಂದು ಲಕ್ಷ ರೂಪಾಯಿ ಠೇವಣಿ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/26/%e0%b2%b6%e0%b3%8d%e0%b2%b0%e0%b3%80-%e0%b2%95%e0%b2%82%e0%b2%a6%e0%b2%be%e0%b2%b5%e0%b2%b0-%e0%b2%b8%e0%b2%a4%e0%b3%80%e0%b2%b6%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf/feed/ 0 672
ಬೆನ್ನು ಮೂಳೆ ಮುರಿತ – ಸಹಾಯಧನ ವಿತರಣೆ https://youthbuntskundapur.com/2021/06/26/%e0%b2%ac%e0%b3%86%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%82%e0%b2%b3%e0%b3%86-%e0%b2%ae%e0%b3%81%e0%b2%b0%e0%b2%bf%e0%b2%a4-%e0%b2%b8%e0%b2%b9%e0%b2%be%e0%b2%af%e0%b2%a7%e0%b2%a8/ https://youthbuntskundapur.com/2021/06/26/%e0%b2%ac%e0%b3%86%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%82%e0%b2%b3%e0%b3%86-%e0%b2%ae%e0%b3%81%e0%b2%b0%e0%b2%bf%e0%b2%a4-%e0%b2%b8%e0%b2%b9%e0%b2%be%e0%b2%af%e0%b2%a7%e0%b2%a8/#respond Sat, 26 Jun 2021 05:50:27 +0000 https://youthbuntskundapur.com/?p=668 ಶಾನ್ಕಟ್ಟು ಹೊಸಮನೆ ರತ್ನಾಕರ ಯಾನೆ ಬಾಬು ಶೆಟ್ಟಿಯವರಿಗೆ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಕಳೆದ 22 ದಿನದಿಂದ ಮಣಿಪಾಲ ಆಸ್ಪತ್ರೆಯ icu ನಲ್ಲಿ ಇದ್ದು ಇದ್ದ ಹಣವೆಲಾ ಖರ್ಚು ಮಾಡಿ ಈಗ ತುಂಬ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದಾರೆ . ಇವರು ತಮಗೆ ಸಹಾಯ ಮಾಡಿ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಕೊಟ್ಟ ಮನವಿಯನ್ನೂ ಪರಿಗಣಿಸಿ ಅವರಿಗೆ ಕಿರು ಕಾಣಿಕೆ ರೂಪದಲ್ಲಿ 10000 ರೂಪಾಯಿ ಹಣವನ್ನು ಸಂಘದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಪ್ರಧಾನ ಕಾರ್ಯದರ್ಶಿ ಉದಯ…

The post ಬೆನ್ನು ಮೂಳೆ ಮುರಿತ – ಸಹಾಯಧನ ವಿತರಣೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
ಶಾನ್ಕಟ್ಟು ಹೊಸಮನೆ ರತ್ನಾಕರ ಯಾನೆ ಬಾಬು ಶೆಟ್ಟಿಯವರಿಗೆ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಕಳೆದ 22 ದಿನದಿಂದ ಮಣಿಪಾಲ ಆಸ್ಪತ್ರೆಯ icu ನಲ್ಲಿ ಇದ್ದು ಇದ್ದ ಹಣವೆಲಾ ಖರ್ಚು ಮಾಡಿ ಈಗ ತುಂಬ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದಾರೆ .

ಇವರು ತಮಗೆ ಸಹಾಯ ಮಾಡಿ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಕೊಟ್ಟ ಮನವಿಯನ್ನೂ ಪರಿಗಣಿಸಿ ಅವರಿಗೆ ಕಿರು ಕಾಣಿಕೆ ರೂಪದಲ್ಲಿ 10000 ರೂಪಾಯಿ ಹಣವನ್ನು ಸಂಘದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಚ್ಟಟ್ಟು ಹಾಗೂ ಪದಾಧಿಕಾರಿಗಳಾದ ರೋಷನ್ ಶೆಟ್ಟಿ ಕಲ್ತೋಡು ನಿರಂಜನ್ ಶೆಟ್ಟಿ ಆವರ ಉಪಸ್ಥಿತಿಯಲ್ಲಿ ಚೆಕ್ ನೀಡಲಾಯಿತು.

The post ಬೆನ್ನು ಮೂಳೆ ಮುರಿತ – ಸಹಾಯಧನ ವಿತರಣೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/26/%e0%b2%ac%e0%b3%86%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%82%e0%b2%b3%e0%b3%86-%e0%b2%ae%e0%b3%81%e0%b2%b0%e0%b2%bf%e0%b2%a4-%e0%b2%b8%e0%b2%b9%e0%b2%be%e0%b2%af%e0%b2%a7%e0%b2%a8/feed/ 0 668
ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ – ಪ್ರವೀಣ್ ಶೆಟ್ಟಿ ಅವರಿಗೆ ಸನ್ಮಾನ https://youthbuntskundapur.com/2021/06/15/praveen-shetty-ca/ https://youthbuntskundapur.com/2021/06/15/praveen-shetty-ca/#respond Tue, 15 Jun 2021 12:50:59 +0000 https://youthbuntskundapur.com/?p=653 The post ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ – ಪ್ರವೀಣ್ ಶೆಟ್ಟಿ ಅವರಿಗೆ ಸನ್ಮಾನ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

The post ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ – ಪ್ರವೀಣ್ ಶೆಟ್ಟಿ ಅವರಿಗೆ ಸನ್ಮಾನ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/15/praveen-shetty-ca/feed/ 0 653
ಮನೆ ನಿರ್ಮಾಣಕ್ಕೆ ಧನಸಹಾಯದ ಚೆಕ್ ವಿತರಣೆ https://youthbuntskundapur.com/2021/06/15/home-construction-cheque/ https://youthbuntskundapur.com/2021/06/15/home-construction-cheque/#respond Tue, 15 Jun 2021 12:40:46 +0000 https://youthbuntskundapur.com/?p=648 The post ಮನೆ ನಿರ್ಮಾಣಕ್ಕೆ ಧನಸಹಾಯದ ಚೆಕ್ ವಿತರಣೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

The post ಮನೆ ನಿರ್ಮಾಣಕ್ಕೆ ಧನಸಹಾಯದ ಚೆಕ್ ವಿತರಣೆ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/15/home-construction-cheque/feed/ 0 648
ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ https://youthbuntskundapur.com/2021/06/15/social-welfare-cheque/ https://youthbuntskundapur.com/2021/06/15/social-welfare-cheque/#respond Tue, 15 Jun 2021 12:33:04 +0000 https://youthbuntskundapur.com/?p=636 The post ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

The post ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/15/social-welfare-cheque/feed/ 0 636
ವಿದ್ಯಾರ್ಥಿ ವೇತನ – 2020 https://youthbuntskundapur.com/2021/06/15/scholarship-2020/ https://youthbuntskundapur.com/2021/06/15/scholarship-2020/#respond Tue, 15 Jun 2021 12:15:23 +0000 https://youthbuntskundapur.com/?p=621 The post ವಿದ್ಯಾರ್ಥಿ ವೇತನ – 2020 appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>

The post ವಿದ್ಯಾರ್ಥಿ ವೇತನ – 2020 appeared first on ಕುಂದಾಪುರ ತಾಲೂಕು ಯುವ ಬಂಟರ ಸಂಘ.

]]>
https://youthbuntskundapur.com/2021/06/15/scholarship-2020/feed/ 0 621