ಸಮುದಾಯದೊಳಗಿನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿ ಯಾ ಕುಟುಂಬಗಳಿಗೆ, ಅವರ ಸಮಸ್ಯೆಯ ಸ್ವರೂಪ ಮತ್ತು ವಾಸ್ತವಾಂಶವನ್ನು ಅರ್ಥೈಸಿಕೊಂಡು ಸಹಾಯಹಸ್ತ ಚಾಚುವ ಉದ್ದೇಶದ ಹಿನ್ನೆಲೆಯಲ್ಲಿ ಸಂಘವು ತನ್ನ ಸ್ಥಾಪನೆಯ ದಿನಗಳಿಂದಲೇ ವಿಭಿನ್ನ ಮಾದರಿಯ ದತ್ತಿನಿಧಿ ಯೋಜನೆಗಳನ್ನು ಆರಂಭಿಸಿ, ದೊಡ್ಡ ಮೊತ್ತದ ನಿಧಿಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ವಿದ್ಯಾರ್ಥಿವೇತನ, ಆರೋಗ್ಯ ಭಾಗ್ಯ ಮತ್ತು ಮಾಂಗಲ್ಯ ಸೂತ್ರ ದತ್ತಿನಿಧಿಗಳನ್ನು ಸಂಘವು ಹೊಂದಿದ್ದು ಈಗಾಗಲೇ ಅನೇಕ ಮಂದಿ ದಾನಿಗಳು ತಮ್ಮ ಸಾಮಾಜಿಕ ಕಳಕಳಿಯ ಭಾಗವಾಗಿ ಉದಾರ ಆರ್ಥಿಕ ನೆರವು ನೀಡಿದ್ದಾರೆ. ಸಂಘದ ವತಿಯಿಂದ ಸಂಗ್ರಹಿಸಲಾದ ದತ್ತಿನಿಧಿಯ ಒಟ್ಟು ಮೊತ್ತ ರೂ. 11 ಲಕ್ಷವನ್ನು ದಾಟಿದೆ. ಸಮುದಾಯದ ಹಿರಿಯರ ಮಾರ್ಗದರ್ಶನ ಪಡೆದು ಈ ದತ್ತಿನಿಧಿ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ದಾನಿಗಳ ಅನ್ವೇಷಣೆ ನಡೆಸಲು ಕ್ರಿಯಾಯೋಜನೆ ರೂಪಿಸಲಾಗಿದೆ.

ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದವರು:

kishore

ಶ್ರೀ ಕೈಲ್ಕೆರೆ ಕಿಶೋರ್ ಹೆಗ್ಡೆ

Screenshot at Jun 28 15-31-39

ಹರ್ಕೂರು ಶ್ರೀಮತಿ ವನಜ.ಎಸ್ ಶೆಟ್ಟಿ ಮತ್ತು ಶ್ರೀ ಸುಧಾಕರ್ ಶೆಟ್ಟಿ

ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದವರು:

DONERS_1

ಶ್ರೀ ಆನಗಳ್ಳಿ ಕರುಣಾಕರ ಹೆಗ್ಡೆ,

ಉದ್ಯಮಿ, ಬೆಂಗಳೂರು

DONERS_2

ಶ್ರೀ ರತ್ನಾಕರ ಜಿ. ಶೆಟ್ಟಿ,

ನಿರ್ದೇಶಕರು, ಮಾತೃಭೂಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಮುಂಬೈ

DONERS_3

ಶ್ರೀ ಕೆ. ಟಿ ಶಂಕರ ಶೆಟ್ಟಿ,

ನಿರ್ದೇಶಕರು, ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ವಾಸೈ

DONERS_4

ಶ್ರೀ ಟಿ.ಎನ್ ರಘುರಾಮ ಶೆಟ್ಟಿ 

DONERS_5

ಶ್ರೀ ಟಿ.ಎನ್ ರವಿರಾಜ ಶೆಟ್ಟಿ 

DONERS_6

ಶ್ರೀ ವಿಜಯಾನಂದ ಶೆಟ್ಟಿ,

ಪ್ರಥಮದರ್ಜೆ ಗುತ್ತಿಗೆದಾರದು, ಹಳ್ನಾಡು

DONERS_7

ಶ್ರೀ ಸತೀಶ್ ಶೆಟ್ಟಿ ಬಿ. ಇ,

ಕಂದಾವರ ಕೆಳಾಮನೆ

DONERS_8

ಶ್ರೀಮತಿ ಕಸ್ತೂರಿ ನಿತ್ಯಾನಂದ ಶೆಟ್ಟಿ,

ಹುಂಚ್ನಿ ಕೆಳಾಮನೆ

DONERS_9

ಸಿಎ ರಾಜೇಶ್ ಶೆಟ್ಟಿ

ನಂದ್ರೊಳ್ಳಿ ಸೋಡಿಗದ್ದೆ

DONERS_10

ಸುಜನ್ ಶೆಟ್ಟಿ,

ಆಡಳಿತ ನಿರ್ದೇಶಕರು, ಇಮೇಜ್ ಲೇಬಲ್ಸ್ ಪ್ರೈ. ಲಿಮಿಟೆಡ್

Mr.-Praveen-Shetty

ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,

ಫಾರ್ಚ್ಯೂನ್ ಗ್ರೂಪ್, U.A.E

cbdab14f-4110-4904-b688-98004888a4b5

ಅಶೋಕ್ ಕುಮಾರ್ ಶೆಟ್ಟಿ ಬೀಜೂರು