ಶಾನ್ಕಟ್ಟು ಹೊಸಮನೆ ರತ್ನಾಕರ ಯಾನೆ ಬಾಬು ಶೆಟ್ಟಿಯವರಿಗೆ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಕಳೆದ 22 ದಿನದಿಂದ ಮಣಿಪಾಲ ಆಸ್ಪತ್ರೆಯ icu ನಲ್ಲಿ ಇದ್ದು ಇದ್ದ ಹಣವೆಲಾ ಖರ್ಚು ಮಾಡಿ ಈಗ ತುಂಬ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದಾರೆ .
ಇವರು ತಮಗೆ ಸಹಾಯ ಮಾಡಿ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಕೊಟ್ಟ ಮನವಿಯನ್ನೂ ಪರಿಗಣಿಸಿ ಅವರಿಗೆ ಕಿರು ಕಾಣಿಕೆ ರೂಪದಲ್ಲಿ 10000 ರೂಪಾಯಿ ಹಣವನ್ನು ಸಂಘದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಚ್ಟಟ್ಟು ಹಾಗೂ ಪದಾಧಿಕಾರಿಗಳಾದ ರೋಷನ್ ಶೆಟ್ಟಿ ಕಲ್ತೋಡು ನಿರಂಜನ್ ಶೆಟ್ಟಿ ಆವರ ಉಪಸ್ಥಿತಿಯಲ್ಲಿ ಚೆಕ್ ನೀಡಲಾಯಿತು.