
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸಂಘದ ಮಹಾ ಪೋಷಕರಾದ ಕೈಲಾಡಿ ಚಂದ್ರಶೇಖರ ಶೆಟ್ಟಿಯವರ ಮನವಿ ಮೇರೆಗೆ ಬೈಂದೂರ್ ತಾಲೂಕಿನ ಗೊಳಿಹೊಳೆ ನಿವಾಸಿ ಮಂಜುನಾಥ ನಾಯ್ಕ್ ಆವರ ಐದು ವರ್ಷದ ಮಗುವಿನ ಶಸ್ತ್ರ ಚಿಕಿತ್ಸೆಗೆ ನಮ್ಮ ಸಂಘದ ವತಿಯಿಂದ 10000 ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಲ. ಉದಯ ಶೆಟ್ಟಿ ಮಚ್ಚಟ್ಟು ನೀಡಿದರು.
You must be logged in to post a comment.