ತಂದೆ ತಾಯಿ ಇಲ್ಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದ ವಿದ್ಯಾರ್ಥಿನಿ ಸಿಂಚನ ಹಾಲಾಡಿ, ಅವಳಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ನಮ್ಮ ಸಮಾಜದ ಹೆಮ್ಮೆಯ ದಾನಿಗಳ ನೆರವಿನಿಂದ ನಾವು ಸುಮಾರು ಎಂಟು ವರ್ಷಗಳಿಂದ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದೇವೆ ನಮ್ಮೆಲ್ಲ ದಾನಿಗಳಿಗೆ ಸಂಘದ ಪರವಾಗಿ ಧನ್ಯವಾದಗಳು.